ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಗೆಲ್ಲಾ ಕಪಲ್ಸ್ ಕೆಲವು ವರ್ಷ ಡೇಟಿಂಗ್ ಮಾಡಿದರು ಕೂಡ ಮದುವೆ ಆಗಿ ಮತ್ತೆ ಮುನಿಸಿಕೊಂಡು ದೂರಾಗುತ್ತಾರೆ. ನಿಮ್ಮ ಸಂಗಾತಿ ಜೊತೆ ಖುಷಿಯಾಗಿರಲು ಈ ಟಿಪ್ಸ್ ಟ್ರೈ ಮಾಡಿ…
- ಎಲ್ಲಾದರೂ ಜೊತೆಯಾಗಿ ಲಾಂಗ್ ಡ್ರೈವ್ ಹೋಗಿ ಬನ್ನಿ.
- ಇಬ್ಬರೂ ಮತ್ತೊಬ್ಬರ ಪ್ಯಾಷನ್ ಗೆ ಪ್ರೋತ್ಸಾಹಿಸಿ.
- ಏನಾದರೂ ಒಟ್ಟಿಗೆ ಕಲಿಯಿರಿ.. ಸಂಗೀತ, ಪೈಂಟಿಂಗ್, ಡ್ಯಾನ್ಸ್..
- ವಾರಕ್ಕೆ ಒಮ್ಮೆಯಾದರೂ ಜೊತೆಯಾಗಿ ಅಡುಗೆ ಮಾಡಿ..
- ತಪ್ಪಾಗಿದ್ದರೆ ಮುಜುಗರವಿಲ್ಲದೆ ಕ್ಷಮೆ ಕೇಳಿ.
- ದಿನಕ್ಕೆ ಒಮ್ಮೆಯಾದರೂ ಪ್ರೀತಿಯ ಅಪ್ಪುಗೆ ನೀಡಿ.
- ಸಂಗಾತಿ ಹೇಗಿದ್ದಾರೋ ಹಾಗೇ ಸ್ವೀಕರಿಸಿ.. ಅವರ ಸ್ವಂತ ಗುಣಗಳನ್ನು ಬದಲಿಸೋಕೆ ಹೋಗಬೇಡಿ.
- ತೊಂದರೆ ಬಂದಾಗ ಜತೆಯಾಗಿ ನಿಲ್ಲಿ. ಬೆನ್ನೆಲುಬಾಗಿ ಇರಿ.
- ನಿಮ್ಮ ಕೆಲಸಗಳ ನಡುವೆ ಅವರಿಗೂ ಸ್ವಲ್ಪ ಸಮಯ ಕೊಡಿ.