Tuesday, March 28, 2023

Latest Posts

ನಿರ್ಮಲಾತಾಯಿ ಕಿಶನ್ ರಾವ್ ಗೋಖಲೆ ಇನ್ನಿಲ್ಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಶ್ರೀಮತಿ ನಿರ್ಮಲಾತಾಯಿ ಕಿಶನ್ ರಾವ್ ಗೋಖಲೆ (97) ನಿಧನರಾಗಿದ್ದಾರೆ. ರಾಷ್ಟ್ರ ಸೇವಿಕಾ ಸಮಿತಿಯ ಪ್ರಾಂತ ಕಾರ್ಯವಾಹಿಕೆಯಾಗಿ ಸುಧೀರ್ಘ ಕಾಲ ಕಾರ್ಯನಿರ್ವಹಿಸಿದ್ದರು.

ಇಂದು (ಶುಕ್ರವಾರ) ಮಾರ್ಚ್ 17ರಂದು, ಬೆಳಗ್ಗೆ 9 ಗಂಟೆಗೆ ಹೊಸಯಲ್ಲಾಪುರದ, ಸರ್ವ ಧರ್ಮ ದಹನ ಕ್ರಿಯೆ ಸ್ಮಶಾನದಲ್ಲಿ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯಲಿದೆ.

ದಿ. ರಾಜೇಂದ್ರ ಗೋಖಲೆ, ಬೆಂಗಳೂರಿನ ಮಿಲಿಂದ್ ಗೋಖಲೆ, ಮುಕುಂದ ಗೋಖಲೆ ಹಾಗೂ ಶ್ರೀಮತಿ ಅಲಕಾ ತಾಯಿ ಇನಾಂದಾರ್ ಅವರ ತಾಯಿಯಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!