September 28, 2026
Monday, September 28, 2026
spot_img

SNACKS | ಫುಲ್‌ ಎನರ್ಜಿ ಬೇಕಂದ್ರೆ ಬೇಸನ್‌-ರಾಗಿ ಲಡ್ಡು ಟ್ರೈ ಮಾಡಿ, ಟೇಸ್ಟ್‌ ಬಗ್ಗೆ ಎರಡು ಮಾತಿಲ್ಲ

ಸಾಮಾಗ್ರಿಗಳು
ರಾಗಿಹಿಟ್ಟು
ತುಪ್ಪ
ಕಡಲೆಹಿಟ್ಟು
ಬಿಸಿನೀರು
ಬೆಲ್ಲ
ಡ್ರೈ ಫ್ರೂಟ್ಸ್‌

ಮಾಡುವ ವಿಧಾನ
ಮೊದಲು ಪಾತ್ರೆಗೆ ರಾಗಿಹಿಟ್ಟು ಹಾಗೂ ಕಡ್ಲೆಹಿಟ್ಟು ಹಾಕಿ ಹುರಿದುಕೊಳ್ಳಿ
ಇದಕ್ಕೆ ತುಪ್ಪ ಹಾಕಿ ಚೆನ್ನಾಗಿ ರೋಸ್ಟ್‌ ಮಾಡಿ
ಆನಂತರ ಬಿಸಿ ಇದ್ದಾಗಲೇ ಇದಕ್ಕೆ ಡ್ರೈ ಫ್ರೂಟ್ಸ್‌ ಹಾಕಿ, ಬೆಲ್ಲ ಹಾಕಿ
ತಣ್ಣಗಾದ ನಂತರ ಹಾಲು ಅಥವಾ ನೀರನ್ನು ಹಾಕಿ ಉಂಡೆ ಕಟ್ಟಿ ತಿಂದ್ರೆ ಲಡ್ಡು ರೆಡಿ

Must Read