September 28, 2026
Monday, September 28, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ 10 | ಸಾಫ್ಟ್‌ ಆದ ಜೋಳದ ರೊಟ್ಟಿ ನಿಮ್ಮ ದಿನದ ಹೈಲೈಟ್‌ ಆಗಬಹುದು, ರೆಸಿಪಿ ಇಲ್ಲಿದೆ ನೋಡಿ

ಸಾಮಾಗ್ರಿಗಳು
ಜೋಳದಹಿಟ್ಟು
ಉಪ್ಪು
ನೀರು
ನಿನ್ನೆ ಉಳಿದ ಅಥವಾ ಫ್ರೆಶ್‌ ಅನ್ನ

ಮಾಡುವ ವಿಧಾನ
ಮೊದಲು ಬಾಣಲೆಗೆ ಅನ್ನ ಹಾಕಿ, ಇದು ಆಪ್ಷನಲ್‌ ನಿಮ್ಮ ಬಳಿ ಅನ್ನ ಇಲ್ಲ ಎಂದಾದರೆ ಬರೀ ನೀರು ಬಿಸಿಗೆ ಇಡಿ
ಅನ್ನದ ನಂತರ ನೀರು, ಉಪ್ಪು ಹಾಕಿ
ಇದನ್ನು ಕುದಿಯಲು ಬಿಡಿ, ಕುದ್ದ ನಂತರ ಇದಕ್ಕೆ ಜೋಳದಹಿಟ್ಟು ಹಾಕಿ
ಚೆನ್ನಾಗಿ ಮಿಕ್ಸ್‌ ಮಾಡಿ, ಕೈಯಲ್ಲಿ ಉಂಡೆ ರೀತಿ ಕಟ್ಟಿಕೊಳ್ಳಿ
ನಂತರ ಲಟ್ಟಿಸಿ ಕಾದ ಕಬ್ಬಿಣದ ಹೆಂಚಿನಲ್ಲಿ ಬೇಯಿಸಿದ್ರೆ ರೊಟ್ಟಿ ರೆಡಿ

Must Read