ದೇಶದ ವಿವಿಧ ಭಾಗಗಳಲ್ಲಿ ಗೋಚರಿಸಿದ ಸೂರ್ಯ ಗ್ರಹಣ ಗೋಚರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದಲ್ಲಿಹಲವು ಕಡೆ ಇಂದು ಸಂಜೆ ಸೂರ್ಯಗ್ರಹಣ ಗೋಚರಿಸಿದೆ. ಮೊದಲಿಗೆ ಅಮೃತಸರದಲ್ಲಿ ಸಂಜೆ 4 ಗಂಟೆ 19 ನಿಮಿಷಕ್ಕೆ ಸೂರ್ಯ ಗ್ರಹಣ ಗೋಚರಿಸಿದೆ.
ಅಮೃತಸರದ ನಂತರ ದೆಹಲಿಯಲ್ಲಿಯೂ ಗ್ರಹಣ ಗೋಚರಿಸಿದೆ. ಸಂಜೆ 4 ಗಂಟೆ 20 ನಿಮಿಷಕ್ಕೆ ದೆಹಲಿಯಲ್ಲಿ ಸೂರ್ಯಗ್ರಹಣ ಗೋಚರವಾಗಿದೆ.
ಜಮ್ಮು, ಶ್ರೀನಗರ, ನೋಯ್ಡಾದಲ್ಲಿಯೂ ಸೂರ್ಯಗ್ರಹಣ ಗೋಚರಿಸಿದೆ. ಹೃಷಿಕೇಶ್, ಭೂಪಾಲ್, ಮುಂಬೈ, ಕೊಲ್ಕತ್ತಾ, ಅಹಮದಾಬಾದ್, ಲಕ್ನೋ, ಜೈಪುರ್ ಪಾಟ್ನಾದಲ್ಲಿಯೂ ಸೂರ್ಯಗ್ರಹಣ ಗೋಚರವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!