CINE | ‘ನಾನು ಬದುಕಿರೋವರೆಗೂ ಶ್ರೀದೇವಿ ಬಯೋಪಿಕ್ ಮಾಡೋಕೆ ಬಿಡೋದಿಲ್ಲ’

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ಶ್ರೀದೇವಿ ಬಾಲಿವುಡ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಪ್ರತಿಭಾನ್ವಿತ ನಟಿ.

Biography of Shri Devi: श्रीदेवी की जीवनी, अमर फिल्मों की एक लंबी दास्तां -  The Shakhsiyatಶ್ರೀದೇವಿ ಜೀವನದಲ್ಲಿ ಸಾಕಷ್ಟು ಏರಿಳಿತ ಕಂಡಿದ್ದರು. ಶ್ರೀದೇವಿ ಜೀವನದ ಬಯೋಪಿಕ್‌ ಸಿದ್ಧವಾಗಲಿದೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದಂತೆಯೇ ಇದೀಗ ಶ್ರೀದೇವಿ ಪತಿ ಬೋನಿ ಕಪೂರ್‌ ಮೌನ ಮುರಿದಿದ್ದಾರೆ.

श्रीदेवी की मौत के बाद खुला था यह बड़ा राज, जवान दिखने के लिए ये सब करती थी  अभिनेत्री | shridevi done so many surgery for this reason | Patrika Newsಶ್ರೀದೇವಿ ಸಾವಿನ ರಹಸ್ಯ ಇನ್ನೂ ನಿಗೂಢವಾಗಿದೆ. ಶ್ರೀದೇವಿ ದುಬೈನ ಹೊಟೇಲ್‌ ಬಾತ್‌ಟಬ್‌ನಲ್ಲಿ ಮುಳುಗಿ ಮೃತಪಟ್ಟಿದ್ದರು. ಬಯೋಪಿಕ್‌ ಮಾಡಿದರೆ ಅವರ ಸಾವಿನ ಕುರಿತ ಸಂಪೂರ್ಣ ಮಾಹಿತಿ ಹೊರಬರಲಿದೆ ಎಂದು ಅಭಿಮಾನಿಗಳು ಹೇಳಿದ್ದರು.

Sridevi and the family that she left behind | Bollywood – Gulf Newsಆದರೆ ಬೋನಿ ಕಪೂರ್‌ ಈ ಬಗ್ಗೆ ಮಾತನಾಡಿದ್ದು ಶ್ರೀದೇವಿ ಕುರಿತಾದ ಬಯೋಪಿಕ್‌ ಬರೋದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಾನು ಬದುಕಿರುವವರೆಗೂ ಇದಕ್ಕೆ ಅವಕಾಶ ನೀಡೋದಿಲ್ಲ ಎಂದು ಖಡಕ್‌ ಆಗಿ ಹೇಳಿದ್ದಾರೆ.

Sridevi's family releases a statement on her sudden demise; reveal about  her last rites : Bollywood News - Bollywood Hungama

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!