September 27, 2026
Sunday, September 27, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ 41 | ಇವತ್ತು ನಿಮ್ಮನೆಲಿ ಏನು ತಿಂಡಿ? ಗೋಧಿ ಕಡಿ ಉಪ್ಪಿಟ್ಟು ಟ್ರೈ ಮಾಡ್ತೀರಾ?

ಸಾಮಾಗ್ರಿಗಳು
ಗೋಧಿಕಡಿ
ಹಸಿಮೆಣಸು
ಟೊಮ್ಯಾಟೊ
ಕಾಯಿತುರಿ
ಕೊತ್ತಂಬರಿ ಸೊಪ್ಪು
ನಿಮ್ಮಿಷ್ಟದ ತರಕಾರಿ
ಗೋಧಿಕಡಿ
ಎಣ್ಣೆ
ಕಡ್ಲೆಬೇಳೆ
ಉದ್ದಿನಬೇಳೆ

ಮಾಡುವ ವಿಧಾನ
ಮೊದಲು ಕುಕ್ಕರ್‌ಗೆ ಎಣ್ಣೆ ಸಾಸಿವೆ ಜೀರಿಗೆ ಕಡ್ಲೆಬೇಳೆ ಉದ್ದಿನಬೇಳೆ ಕರಿಬೇವು ಹಾಕಿ ಬಾಡಿಸಿ
ನಂತರ ಹಸಿಮೆಣಸು, ಈರುಳ್ಳಿ ಹಾಕಿ ಮಿಕ್ಸ್‌ ಮಾಡಿ
ಆನಂತರ ಟೊಮ್ಯಾಟೊ ಹಾಕಿ, ತರಕಾರಿಗಳನ್ನು ಹಾಕಿ ಬೇಯಿಸಿ
ನಂತರ ಹುರಿದ ಗೋಧಿಕಡಿಯನ್ನು ಹಾಕಿ. ಆನಂತರ ಕೊತ್ತಂಬರಿ ಸೊಪ್ಪು ಹಾಕಿ
ನಂತರ ಒಂದು ಲೋಟಕ್ಕೆ ಎರಡು ಲೋಟ ನೀರು ಹಾಕಿ ಎರಡು ವಿಶಲ್‌ ಕೂಗಿಸಿದ್ರೆ ಉಪ್ಪಿಟ್ಟು ರೆಡಿ

Must Read