ವಿಶೇಷ ಕಲಾಕೃತಿಯೊಂದಿಗೆ ಬಪ್ಪಿ ಲಹಿರಿಗೆ ನಮನ ಸಲ್ಲಿಸಿದ ಸುದರ್ಶನ್ ಪಟ್ನಾಯಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಬಪ್ಪಿ ಲಹಿರಿ ನಿಧನಕ್ಕೆ ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ವಿಶೇಷ ನಮನ ಸಲ್ಲಿಸಿದ್ದಾರೆ.

ವಿಶೇಷವಾದ ಕಲಾಕೃತಿ ರಚಿಸಿ ಬಪ್ಪಿ ಲಹಿರಿ ಅವರಿಗೆ ನಮನ ಸಲ್ಲಿಸಿದ್ದು, ಬಪ್ಪಿ ಲಹಿರಿ ಅವರ ಚಿತ್ರದ ಪಕ್ಕ ‘ಯಾದ್ ಆ ರಹಾ ಹೇ ತೇರಾ ಪ್ಯಾರ್’ ಹಾಡಿನ ಸಾಲುಗಳನ್ನು ಬರೆದಿದ್ದಾರೆ. ಪುರಿ ಕಡಲ ತೀರದಲ್ಲಿ ಕಲಾಕೃತಿ ಮೂಡಿಬಂದಿದ್ದು, ಫೋಟೊಗಳು ಎಲ್ಲೆಡೆ ವೈರಲ್ ಆಗಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!