Monday, October 2, 2023

Latest Posts

DATES JAM | 2 ವರ್ಷದವರೆಗೆ ಮಕ್ಕಳಿಗೆ ಸಕ್ಕರೆ ಕೊಡುವಂತಿಲ್ಲ, ಆದ್ರೆ ಡೇಟ್ಸ್ ಜಾಮ್ ಕೊಡಬಹುದು.. ಹೇಗೆ ಮಾಡೋದು ನೋಡಿ..

  • ಮೊದಲು ಖರ್ಜೂರವನ್ನು ಚೆನ್ನಾಗಿ ತೊಳೆದುಕೊಳ್ಳಿ
  • ನಂತರ ಬಿಸಿ ನೀರಿಗೆ ಡೇಟ್ಸ್ ಹಾಕಿ ಒಂದು ಗಂಟೆ ನೆನೆಯಲು ಬಿಡಿ
  • ಬೀಜ ತೆಗೆದು ನುಣ್ಣಗೆ ರುಬ್ಬಿ
  • ನಂತರ ಪಾತ್ರೆಗೆ ಹಾಕಿ ಹತ್ತು ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ
  • ನೀರು ಬಿಟ್ಟ ನಂತರ ಡಬ್ಬಿಯಲ್ಲಿ ಇಟ್ಟುಕೊಂಡು ಮಕ್ಕಳಿಗೆ ಸಿಹಿಗಾಗಿ ಬಳಸಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!