September 30, 2026
Wednesday, September 30, 2026
spot_img

SUMMER SPCL | ಪ್ರೋಟೀನ್‌ ಸಿಗಬೇಕು, ರುಚಿನೂ ಇರಬೇಕು ಅಂದ್ರೆ ಈ ಸ್ವೀಟ್‌ ಮ್ಯಾಂಗೋ ಲಸ್ಸಿ ಟ್ರೈ ಮಾಡಿ

ಸಾಮಾಗ್ರಿಗಳು
ಮಾವಿನಹಣ್ಣು
ಪ್ರೋಟೀನ್‌ ಮೊಸರು
ಸಿಹಿ ಅವಶ್ಯಕತೆ ಇದ್ದರೆ ಬೆಲ್ಲ ಅಥವಾ ಸಕ್ಕರೆ ಹಾಕಿ
ಏಲಕ್ಕಿ
ನೀರು

ಮಾಡುವ ವಿಧಾನ
ಮೊಸರು, ಮಾವಿನ ಹಣ್ಣಿನ ತಿರುಳು, ಸಿಹಿ, ಏಲಕ್ಕಿ ಹಾಗೂ ನೀರನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ
ಬೇಕಿದ್ದರೆ ಇದಕ್ಕೆ ನೆನೆಸಿದ ಡ್ರೈ ಫ್ರೂಟ್ಸ್‌ ಕೂಡ ಹಾಕಬಹುದು
ಆನಂತರ ಒಂದೆರಡು ಐಸ್‌ಕ್ಯೂಬ್‌ ಹಾಕಿ ಮತ್ತೊಮ್ಮೆ ರುಬ್ಬಿದರೆ ಲಸ್ಸಿ ರೆಡಿ

Must Read