GOOD FOOD | ತೂಕ ಹೆಚ್ಚಳಕ್ಕೆ ಗೆಣಸಿನ ಪರೋಟ, ಹೀಗೆ ಮಾಡಿ ನೋಡಿ..

ಸಾಮಾಗ್ರಿಗಳು
ಸಿಹಿಗೆಣಸು
ಬೆಲ್ಲ
ಗೋಧಿಹಿಟ್ಟು
ಮೈದಾಹಿಟ್ಟು

ಮಾಡುವ ವಿಧಾನ
ಮೊದಲು ಗೋಧಿ ಹಿಟ್ಟು ಹಾಗೂ ಮೈದಾ ಮಿಕ್ಸ್ ಮಾಡಿ ಕಲಸಿಕೊಳ್ಳಿ
ನಂತರ ಕುಕ್ಕರ್‌ನಲ್ಲಿ ಗೆಣಸು ಬೇಯಿಸಿಕೊಳ್ಳಿ
ಇದಕ್ಕೆ ಸಕ್ಕರೆ ಹಾಕಿ ಮಿಕ್ಸ್ ಮಾಡಿ
ನಂತರ ಇದನ್ನು ಗೋಧಿಹಿಟ್ಟಿನ ಒಳಗೆ ಇಟ್ಟು ಲಟ್ಟಿಸಿ
ಕಾದ ತವಾಗೆ ಹಾಕಿ ಬೇಯಿಸಿ ಬಿಸಿ ಬಿಸಿ ತಿನ್ನಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!