Sunday, September 25, 2022

Latest Posts

ಕಹಿಯೇ ಇಲ್ಲದ ಹಾಗಲಕಾಯಿ ಗೊಜ್ಜು ಹೀಗೆ ಮಾಡಿ..

ಸಾಮಾಗ್ರಿಗಳು
ಹಾಗಲಕಾಯಿ
ಬೆಲ್ಲ
ಈರುಳ್ಳಿ
ಟೊಮ್ಯಾಟೊ
ಹಸಿಮೆಣಸು
ಸಾಂಬಾರ್ ಪುಡಿ
ಎಣ್ಣೆ
ಉಪ್ಪು
ಅರಿಶಿಣ
ಹುಣಸೆಹುಳಿ

ಮಾಡುವ ವಿಧಾನ
ಮೊದಲು ಎಣ್ಣೆ ಹಾಕಿ, ನಂತರ ಹಸಿಮೆಣಸು ಈರುಳ್ಳಿ ಹಾಕಿ.
ಇದನ್ನು ಚೆನ್ನಾಗಿ ಬಾಡಿಸಿದ ನಂತರ ಹಾಗಲಕಾಯಿ ಹಾಕಿ.
ಚೆನ್ನಾಗಿ ಎಣ್ಣೆಯಲ್ಲಿ ಬಾಡಿದ ನಂತರ ಸ್ವಲ್ಪ ಬೆಲ್ಲ ಹಾಕಿ ಬಾಡಿಸಿ.
ನಂತರ ಟೊಮ್ಯಾಟೊ ಹಾಗೂ ಹುಣಸೆಹುಳಿ ಹಾಕಿ.
ನಂತರ ಸಾಂಬಾರ್ ಪುಡಿ ಹಾಗೂ ಉಪ್ಪು ಹಾಕಿ ಬೇಯಿಸಿ
ಇದೀಗ ನೀರು ಹಾಕಿ ಚೆನ್ನಾಗಿ ಬೇಯಿಸಿ
ಎಣ್ಣೆ ಬಿಟ್ಟ ನಂತರ ಸ್ಟೊವ್ ಆಫ್ ಮಾಡಿ ಬಿಸಿ ಬಿಸಿ ಚಪಾತಿಯೊಂದಿಗೆ ತಿನ್ನಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!