ಫ್ರೂಟ್ಸ್ ಬ್ರೆಡ್…ಸೂಪರ್ ಫುಡ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೇಕಾಗುವ ಸಾಮಾಗ್ರಿ:

ಬಾಳೆಹಣ್ಣು, ಸೇಬು, ಮಾವಿನ ಹಣ್ಣು(ಸಿಹಿ),

ಪಿಯರ್ ಹಣ್ಣು,  ಬ್ರೆಡ್

ಮಾಡುವ ವಿಧಾನ:

ಮೇಲೆ ನೀಡಿದ ಜೊತೆಗೆ ನಿಮಿಗಿಷ್ಟವಾದ ಎಲ್ಲಾ ಹಣ್ಣುಗಳನ್ನು ಚೆನ್ನಾಗಿ ತೊಳೆದು ತೆಳುವಾಗಿ ಕತ್ತರಿಸಿಟ್ಟುಕೊಳ್ಳಿ. ಎರಡು ಸ್ಲೈಸ್ ಬ್ರೆಡ್‌ಗಳ ನಡುವೆ ಈ ಹಣ್ಣುಗಳ ಸ್ಲೈಸ್ ಸೇರಿಸಿ ಸರ್ವ್ ಮಾಡಿ. ರುಚಿ ರುಚಿಯಾದ ಫ್ರೂಟ್ ಬ್ರೆಡ್ ಸೂಪರ್! ಇದೇ ರೀತಿ ವೆಜ್ ಸ್ಯಾಂಡ್ ವಿಚ್ ಮಾಡಬಹುದು.
ಸೌತೆಕಾಯಿ, ಈರುಳ್ಳಿ, ಕ್ಯಾಪ್ಸಿಕಮ್, ಕ್ಯಾರೆಟ್ ಮತ್ತು ಪನೀರ್ ಬಳಸಿ ಇದೇ ರೀತಿ ವೆಜ್ ಸ್ಯಾಂಡ್ ವಿಚ್ ತಯಾರಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!