ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾ ಆಲ್‌ರೌಂಡರ್ ಅಕ್ಷರ್ ಪಟೇಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೀಂ ಇಂಡಿಯಾ ಆಲ್ ಡೌಂಡರ್ ಅಕ್ಷರ್ ಪಟೇಲ್ ಸದ್ದಿಲ್ಲದೇ ಮದುವೆ ಮಾಡಿಕೊಂಡಿದ್ದಾರೆ.
ಹೌದು, ತಮ್ಮ ಬಹುಕಾಲದ ಗೆಳತಿ ಮೇಹಾ ಪಟೇಲ್ ಜತೆ ಅಕ್ಷರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಪ್ತರು ಹಾಗೂ ಬಂಧುಗಳ ಸಮ್ಮುಖದಲ್ಲಿ ವಡೋದರಾದಲ್ಲಿ ಹಸೆಮಣೆ ಏರಿದ್ದಾರೆ.

Cricketer Axar Patel Got Engaged Today With Girlfriend Know In Details |  Team India के क्रिकेटर Axar Patel ने की Engagement, सोशल मीडिया पर शेयर की  फोटोಡಯೆಟಿಶಿಯನ್ ಮೇಹಾ ಹಾಗೂ ಅಕ್ಷರ್ ಬಹುಕಾಲದ ಸ್ನೇಹಿತರಾಗಿದ್ದು, ಗುಜರಾತಿ ಪದ್ಧತಿಯಂತೆ ವಿವಾಹವಾಗಿದ್ದಾರೆ. ವರ್ಷದ ಹಿಂದೆ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ವಿವಾಹದ ಕಾರಣದಿಂದಾಗಿ ಅಕ್ಷರ್ ಪಟೇಲ್ ಭಾರತ-ನ್ಯೂಜಿಲೆಂಡ್ ಸೀಮಿತ ಓವರ್‌ಗಳ ಸರಣಿಯಿಂದ ಹೊರಗುಳಿದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!