ಗೆಳತಿ ಮೇಹಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಟೀಂ ಇಂಡಿಯಾ ಆಲ್​ರೌಂಡರ್​ ಅಕ್ಸರ್ ಪಟೇಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೀಂ ಇಂಡಿಯಾ ಆಲ್​ರೌಂಡರ್​ ಅಕ್ಸರ್ ಪಟೇಲ್​ ಹುಟ್ಟುಹಬ್ಬದ ದಿನವೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.​​​​ ತಮ್ಮ ಬಹುದಿನದ ಗೆಳತಿ ಮೇಹಾ ಜೊತೆ ರಿಂಗ್​ ಬದಲಾಯಿಸಿಕೊಂಡಿದ್ದಾರೆ.
ಈ ಕುರಿತು ಖುದ್ದಾಗಿ ಮಾಹಿತಿ ಹಂಚಿಕೊಂಡ ಅವರು, ಇದು ನನ್ನ ಜೀವನದ ಹೊಸ ಆರಂಭ. ಶಾಶ್ವತವಾಗಿ ಒಟ್ಟಿಗೆ ಜೀವನ ನಡೆಸಲಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಮೇಹಾದೆಹಲಿಯಲ್ಲಿ ವಾಸವಾಗಿದ್ದು, ಆಹಾರ ತಜ್ಞೆ ಮತ್ತು ಪೌಷ್ಟಿಕತಜ್ಞೆಯಾಗಿದ್ದಾರೆ.
ಆಲ್​ರೌಂಡರ್​ ಅಕ್ಸರ್ ಪಟೇಲ್ ನಿಶ್ಚಿತಾರ್ಥ ಮಾಡಿಕೊಂಡಿರುವ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಂತೆ ಅನೇಕರು ವಿಶ್ ಮಾಡಿದ್ದು,

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!