ವೈಯಕ್ತಿಕವಾಗಿ ತೇಜೋವಧೆ ಮಾಡಿದ್ದಾರೆ, ಇದನ್ನು ಇಲ್ಲಿಗೆ ಬಿಡಲಾರೆ : ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜವಾಬ್ದಾರಿಯುತ ಸ್ಥಾನದಲ್ಲಿರುವ ಮಹಿಳಾ ಅಧಿಕಾರಿ ಈ ರೀತಿ ವೈಯಕ್ತಿಕವಾಗಿ ಕೀಳು ಮಟ್ಟದಲ್ಲಿ ಮಾತನಾಡೋದು ಸರಿಯಲ್ಲ, ವೈಯಕ್ತಿಕ ತೇಜೋವಧೆಗೆ ಸೂಕ್ತ ಉತ್ತರ ನೀಡುತ್ತೇನೆ.

ಹೆಚ್ಚಿಗೆ ಮಾತನಾಡೋದಿಲ್ಲ, ಗೆಟ್ ವೆಲ್ ಸೂನ್ ಇದು ಇಲ್ಲಿಗೆ ಮುಗಿದಿಲ್ಲ. ವೃತ್ತಿಪರವಾಗಿ ಏನಾದರೂ ಮಾತನಾಡಲಿ, ಆದರೆ ಇದು ಸರಿಯಲ್ಲ, ಕ್ರಮ ಕೈಗೊಳ್ಳಲೇಬೇಕು ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!