ನನ್ನ ಸರ್ಕಾರದಲ್ಲಿ ನಯಾಪೈಸೆ ಲಂಚ ಪಡೆದಿದ್ದೀನಾ ಹೇಳಿ?: ಸಿದ್ದು ಸವಾಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈಗಿನ ಸರ್ಕಾರದವರ ಮೇಲೆ ಎಷ್ಟೆಲ್ಲಾ ಆರೋಪ ಇದೆ, ಆದರೆ ನನ್ನ ಸರ್ಕಾರದಲ್ಲಿ ನಾನು ಒಂದು ಪೈಸೆ ಲಂಚ ತೆಗೆದುಕೊಂಡಿಲ್ಲ. ಯಾರಾದರೂ ಒಬ್ಬರು ಹೇಳಲಿ ನಾನು ಲಂಚ ಪಡೆದಿದ್ದೇನೆ ಅಂತ ಸಾಬೀತಾದರೆ ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸವಾಲ್ ಹಾಕಿದ್ದಾರೆ.

ಈಗಿನ ಸರ್ಕಾರದಲ್ಲಿ ಮೆನು ಕಾರ್ಡ್ ರೀತಿ ಲಂಚದ ಪಟ್ಟಿ ಇದೆ. ಹಣ ಟ್ರಾನ್ಸ್‌ಫರ್ ಆಗದೇ ಯಾವ ಕೆಲಸವೂ ಆಗೋದಿಲ್ಲ. ಮೇಲಾಗಿ ಇದು 40% ಸರ್ಕಾರ. ಎಲ್ಲಾ ಸಮುದಾಯವನ್ನು ಸರ್ಕಾರ ಸಮನಾಗಿ ನೋಡಿಕೊಂಡಿಲ್ಲ ಎಂದು ಆರೋಪಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!