26 ನಿಷೇಧಿತ ಔಷಧಿಗಳ ಪಟ್ಟಿ ಬಿಡುಗಡೆಗೊಳಿಸಿದ ಕೇಂದ್ರ ಸರಕಾರ: ಇಲ್ಲಿದೆ ಮಾಹಿತಿ…

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸರ್ಕಾರವು ಇಂದು ನಿಷೇಧಿತ ಔಷಧಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕ್ಯಾನ್ಸರ್​ಕಾರಕ ಅಂಶಗಳನ್ನು ಹೊಂದಿರುವ ಕಾರಣ ಆ್ಯಸಿಡಿಟಿ ಮತ್ತು ಹೊಟ್ಟೆ ನೋವಿಗೆ ನೀಡಲಾಗುತ್ತಿದ್ದ ಜನಪ್ರಿಯ ಆ್ಯಂಟಿಸಿಡ್​ ಸಾಲ್ಟ್​ ರಾನಿಟಿಡಿನ್​ ಔಷಧವನ್ನು ಕೇಂದ್ರ ಸರ್ಕಾರ ನಿಷೇಧಿತ ಪಟ್ಟಿಗೆ ಸೇರಿಸಿದೆ. ಇದರ ಜೊತೆಗೆ ಇನ್ನು 26 ಔಷಧಗಳನ್ನು ಪಟ್ಟಿ ಮಾಡಿದೆ.
ಅವುಗಳು ಯಾವುದೇನೆಂದರೆ…

1. ಆಲ್ಟೆಪ್ಲೇಸ್

2. ಅಟೆನೊಲೊಲ್

3. ಬ್ಲೀಚಿಂಗ್ ಪೌಡರ್

4. ಕ್ಯಾಪ್ರಿಯೊಮೈಸಿನ್

5. ಸೆಟ್ರಿಮೈಡ್

6. ಕ್ಲೋರ್ಫೆನಿರಾಮೈನ್

7. ಡಿಲೋಕ್ಸನೈಡ್ ಫ್ಯೂರೋಯೇಟ್

8. ಡಿಮರ್ಕಾಪ್ರೊಲ್

9. ಎರಿಥ್ರೊಮೈಸಿನ್

10. ಎಥಿನೈಲ್ಸ್ಟ್ರಾಡಿಯೋಲ್

11. ಎಥಿನೈಲ್‌ಸ್ಟ್ರಾಡಿಯೋಲ್ (ಎ) ನೊರೆಥಿಸ್ಟರಾನ್ (ಬಿ)

12. ಗ್ಯಾನ್ಸಿಕ್ಲೋವಿರ್

13. ಕನಮೈಸಿನ್

14. ಲ್ಯಾಮಿವುಡಿನ್ (ಎ) + ನೆವಿರಾಪಿನ್ (ಬಿ) + ಸ್ಟಾವುಡಿನ್ (ಸಿ)

15. ಲೆಫ್ಲುನೊಮೈಡ್

16. ಮೆಥಿಲ್ಡೋಪಾ

17. ನಿಕೋಟಿನಮೈಡ್

18. ಪೆಗಿಲೇಟೆಡ್ ಇಂಟರ್ಫೆರಾನ್ ಆಲ್ಫಾ 2 ಎ, ಪೆಗೈಲೇಟೆಡ್ ಇಂಟರ್ಫೆರಾನ್ ಆಲ್ಫಾ 2 ಬಿ

19. ಪೆಂಟಾಮಿಡಿನ್

20. ಪ್ರಿಲೊಕೇನ್ (ಎ) + ಲಿಗ್ನೋಕೇನ್ (ಬಿ)

21. ಪ್ರೊಕಾರ್ಬಜಿನ್

22. ರಾನಿಟಿಡಿನ್

23. ರಿಫಾಬುಟಿನ್

24. ಸ್ಟಾವುಡಿನ್ (ಎ) + ಲ್ಯಾಮಿವುಡಿನ್ (ಬಿ)

25. ಸುಕ್ರಾಲ್ಫೇಟ್

26. ಬಿಳಿ ಪೆಟ್ರೋಲಾಟಮ್

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!