Photo Gallery| ದೀಪದ ಬೆಳಕಿನಲ್ಲಿ ಹೊಳೆದ ಅಯೋಧ್ಯೆ ನಗರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರತಿ ವರ್ಷ ದೀಪಾವಳಿಯ ಮುನ್ನಾದಿನದಂದು, ಉತ್ತರ ಪ್ರದೇಶ ಸರ್ಕಾರ ಅಯೋಧ್ಯೆಯ ಸರಯೂ ನದಿಯ ದಡದಲ್ಲಿ ಲಕ್ಷಾಂತರ ದೀಪಗಳನ್ನು ಬೆಳಗಿಸಲಾಗುತ್ತದೆ. ಈ ವರ್ಷ ಸರಯೂ ನದಿಯ ದಡದಲ್ಲಿ 15 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸಿ ಗಿನ್ನಿಸ್ ದಾಖಲೆ ನಿರ್ಮಿಸಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿ ದೀಪೋತ್ಸವ ವೀಕ್ಷಿಸಿದರು. ಸರಯೂ ನದಿಯ ದಡ ಮಾತ್ರವಲ್ಲದೆ ಅಯೋಧ್ಯೆಯ ಪ್ರಮುಖ ಚೌಕಗಳು ಮತ್ತು ಸ್ಥಳಗಳಲ್ಲಿ ದೀಪೋತ್ಸವ ನಡೆಸಲಾಯಿತು. ನಿನ್ನೆ ಸಂಜೆ ನಡೆದ ದೀಪದ ಬೆಳಕಿನ ಹೊನಲಿನ ಸೊಬಗು ಇಲ್ಲಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!