ರೋಹಿತ್ ಚಕ್ರತೀರ್ಥ ವಿವರಿಸಿದ ವಸಾಹತುಶಾಹಿ ಆಯಾಮ

0
361

ಹೊಸದಿಗಂತ ಡಿಜಿಟಲ್ ಡೆಸ್ಕ್
ಭಾರತದ ವಸಾಹತುಕರಣ ಎಂದಕೂಡಲೇ ಅದು ಕೇವಲ ಬ್ರಿಟಿಷರಿಂದಾಗಿದ್ದು ಎಂಬ ಗ್ರಹಿಕೆ ಇದೆ. ಶಿಕ್ಷಣ ಪದ್ಧತಿ ಹಾಳುಮಾಡಿದ್ದು ಮೆಕಾಲೆ ಮಾತ್ರ ಎಂದುಕೊಂಡಿದ್ದೇವೆ. ಆದರೆ ಇದಕ್ಕೂ ಮೊದಲಿನ ವಸಾಹತುವಿನ ಆಘಾತಗಳು ಕಡಿಮೆಯದ್ದಲ್ಲ ಎಂದು ‘ಮಂಥನ’ದ ವಿಚಾರವೇದಿಕೆಯೊಂದರಲ್ಲಿ ಕರ್ನಾಟಕ ಪಠ್ಯಪುಸ್ತಕ ಪರಿಶೀಲನೆ ಸಮಿತಿ ಅಧ್ಯಕ್ಷ ರೋಹಿತ ಚಕ್ರತೀರ್ಥ ವಿವರಿಸಿದ್ದಾರೆ.

LEAVE A REPLY

Please enter your comment!
Please enter your name here