Tuesday, March 28, 2023

Latest Posts

ಬಹುಕಾಲದ ಗೆಳತಿ ನಟಿ ಶಿವಲೀಕಾ ಜೊತೆ ಹಸಮಣೆ ಏರಿದ `ದೃಶ್ಯಂ 2′ ನಿರ್ದೇಶಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಬಾಲಿವುಡ್‌ನ ನಲ್ಲಿ ಕಿಯಾರಾ-ಸಿದ್ಧಾರ್ಥ್ ಹಸೆಮಣೆ ಏರಿದ ಬೆನ್ನಲ್ಲೇ ಮತ್ತೊಂದು ಸ್ಟಾರ್ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಬಹುಕಾಲದ ಗೆಳತಿ ನಟಿ ಶಿವಲೀಕಾ ಒಬೆರಾಯ್ (Shivaleeka Oberai) ಜೊತೆ `ದೃಶ್ಯಂ 2′ ನಿರ್ದೇಶಕ ಅಭಿಷೇಕ್ ಪಾಠಕ್ (Abhishek Pathak) ವೈವಾಹಿಕ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ.

ನಟಿ ಶಿವಲೀಕಾ ಮತ್ತು ನಿರ್ದೇಶಕ ಅಭಿಷೇಕ್ ಸಾಕಷ್ಟು ವರ್ಷಗಳ ಡೇಟಿಂಗ್ ನಂತರ ಹಸಮಣೆ ಏರಿದ್ದಾರೆ.

ಗೋವಾದಲ್ಲಿ (Goa) ಖಾಸಗಿ ರೆಸಾರ್ಟ್‌ವೊಂದರಲ್ಲಿ (ಫೆ.9)ರಂದು ಗುರುಹಿರಿಯರ ಸಮ್ಮುಖದಲ್ಲಿ ಅಭಿಷೇಕ್ ಪಾಠಕ್- ನಟಿ ಶಿವಲೀಕಾ ಮದುವೆಯಾಗಿದ್ದಾರೆ.

ಮದುವೆ ಫೋಟೋ ಹಂಚಿಕೊಂಡಿರುವ ಈ ಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಇನ್ನೂ ನಿರ್ದೇಶಕ ಅಭಿಷೇಕ್ ಪಾಠಕ್ ಅವರು `ಬೂಂದ್’, `ಉಜ್ದಾ ಚಮನ್’, `ದೃಶ್ಯಂ 2′ ಸಿನಿಮಾಗಳನ್ನ ನಿರ್ದೇಶಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!