ವಿಡಿಯೊ: ಭಾರತದ ಕ್ಷಾತ್ರ ಕಳೆಗುಂದಿದ್ದು ಯಾವಾಗ?

0
1862

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಇತ್ತೀಚೆಗೆ ಮಿಥಿಕ್ ಸೊಸೈಟಿ, ಬೆಂಗಳೂರು ಇಲ್ಲಿ ನಡೆದ ‘ದ ಕಾಶ್ಮೀರ್ ಫೈಲ್ಸ್’ ಸಂವಾದದಲ್ಲಿ ಕಾಶ್ಮೀರದ ಹಿಂದುಗಳಿಗೆ ಆ ಕ್ರೌರ್ಯವನ್ನು ಮೆಟ್ಟಿ ನಿಲ್ಲುವುದಕ್ಕೆ ಏಕಾಗಲಿಲ್ಲ ಎಂಬ ಬಗ್ಗೆಯೂ ಪ್ರಶ್ನೆಗಳು ಬಂದವು. ಅವರನ್ನು ರಕ್ಷಿಸಬೇಕಾದ ಕ್ಷತ್ರೀಯ ವರ್ಗದಲ್ಲಿ ಏರುಪೇರುಗಳಾಗಿದ್ದವೇ ಎಂಬ ಪ್ರಶ್ನೆಗೆ ಸಂಶೋಧಕ, ಚಿಂತಕ ಜಿ ಬಿ ಹರೀಶ್ ಅವರು ನೀಡಿದ ವಿಶ್ಲೇಷಣಾತ್ಮಕ ಉತ್ತರ ಹೀಗಿದೆ.

LEAVE A REPLY

Please enter your comment!
Please enter your name here