VIRAL | ಬೀಚ್‌ ಡ್ರೆಸ್‌ ಬಸ್‌ನಲ್ಯಾಕಮ್ಮ? ಬಿಕಿನಿ ತೊಟ್ಟು ಬಸ್‌ನಲ್ಲಿ ಅಶ್ಲೀಲ ವರ್ತನೆ ತೋರಿದ ಲೇಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಎಲ್ಲೆಲ್ಲಿ ಯಾವ ರೀತಿ ಬಟ್ಟೆಗಳನ್ನು ಹಾಕಿಕೊಳ್ಳಬೇಕು ಎನ್ನುವ ಡ್ರೆಸ್‌ಕೋಡ್‌ ಇದೆ. ಅದನ್ನು ಶಿಸ್ತಿನಿಂದ ಎಲ್ಲರೂ ಪಾಲಿಸ್ತಾರೆ. ಆದರೆ ಕೆಲವರಿಗೆ ಇದು ಒಪ್ಪಿಗೆ ಇಲ್ಲ. ಪ್ರೈವೇಟ್‌ ಪಾರ್ಟ್ಸ್‌ ಕವರ್‌ ಆಗುವಷ್ಟು ಬಟ್ಟೆ ಹಾಕಿದರೆ ಸಾಕು ಎನ್ನುವ ರೂಲ್‌ ಅವರದ್ದು.

ಇದನ್ನು ಸಾಬೀತು ಮಾಡುವಂತೆ ಯುವತಿಯೊಬ್ಬರು ಬಸ್‌ನಲ್ಲಿ ಬಿಕಿನಿ ಏರಿ ಬಂದಿದ್ದಾರೆ. ಅದರಲ್ಲಿಯೂ ಪುರುಷನೊಬ್ಬನನ್ನು ನೋಡಿ ಅಸಹ್ಯವಾದ ಸನ್ನೆ ಮಾಡಿದ್ದಾರೆ.

ದೆಹಲಿಯ ಡಿಟಿಸಿ ಬಸನಲ್ಲಿ ಈ ಯುವತಿ ಕಂಡಿದ್ದಾರೆ. ಸೆಖೆಯ ಕಾರಣ ಈ ರೀತಿ ಉಡುಪು ತೊಟ್ಟಿದ್ದಾರೆ ಎಂದು ಕೆಲ ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ. ಯುವತಿ ಎದುರು ಕುಳಿತಿದ್ದ ವ್ಯಕ್ತಿಗೆ ಸನ್ನೆ ಮಾಡಿದ್ದು, ಅಸಹ್ಯದಿಂದ ಆ ವ್ಯಕ್ತಿ ಎದ್ದು ಬೇರೆ ಸೀಟ್‌ ಕಡೆಗೆ ಹೋಗಿದ್ದಾರೆ.

ವಿಡಿಯೋ ಎಲ್ಲೆಡೆ ವೈರಲ್‌ ಆಗಿದ್ದು, ಯುವತಿ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!