ವಿಶ್ವದ ಅತ್ಯಂತ ಹಿರಿಯ ಶ್ವಾನ ಇನ್ನಿಲ್ಲ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಸೌತ್ ಕರೋಲಿನಾದಲ್ಲಿದ್ದ ವಿಶ್ವದ ಅತ್ಯಂತ ಹಿರಿಯ ಫಾಕ್ಸ್ ಟೆರಿಯರ್ ಶ್ವಾನ ಮೃತಪಟ್ಟಿದೆ.

23 ವರ್ಷ ತುಂಬಲು ಇನ್ನೇನು ಕೆಲವೇ ದಿನ ಇರುವಾಗ ಫಾಕ್ಸ್ ಟೆರಿಯರ್ ತಳಿಯ ನಾಯಿ ಮೃತಪಟ್ಟಿದೆ. ವಯೋಸಹಜ ಸಮಸ್ಯೆಯಿಂದ ನಾಯಿ ಮೃತಪಟ್ಟಿದೆ. ಜೀವಂತವಾಗಿರುವ ಅತ್ಯಂತ ಹಿರಿಯ ನಾಯಿ ಎನ್ನುವ ಹೆಗ್ಗಳಿಕೆಗೆ ಫಾಕ್ಸ್ ಟೆರಿಯರ್ ನಾಯಿ ಪಾತ್ರವಾಗಿದೆ.

ಶ್ವಾನದ ಮಾಲೀಕ ಜೂಲಿ ಗ್ರೆಗೊರಿ ನಾಯಿ ಬಗ್ಗೆ ಮಾತನಾಡಿದ್ದು, ಇಷ್ಟು ವರ್ಷ ಕಳೆದಿದ್ದು ಗೊತ್ತೇ ಆಗಿಲ್ಲ, ಸಂತಸದಿಂದ ಕಾಲ ಕಳೆದಿದ್ದೆ. ತಾನು 16 ವರ್ಷ ಇದ್ದಾಗ 32 ಮರಿಗಳಿಗೆ ಜನ್ಮ ನೀಡಿತ್ತು ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!