ಸೀರೆಯುಟ್ಟು ಮೈದಾನದಲ್ಲಿ ಫುಟ್ಬಾಲ್ ಆಟಕ್ಕಿಳಿದ ಸಂಸದೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಂದಿಲ್ಲೊಂದು ವಿಷಯಕ್ಕೆ ಸದಾ ಸುದ್ದಿಯಲ್ಲಿರುವ ಟಿಎಂಸಿ ಸಂಸದೆ ಮಹುವಾ ಇದೀಗ ಸೀರೆಯುಟ್ಟು ಮೈದಾನದಲ್ಲಿ ಫುಟ್‌ಬಾಲ್ ಆಡಿದ್ದಾರೆ.

ಪಶ್ಚಿಮ ಬಂಗಾಳದ ಕೃಷ್ಣನಗರದಲ್ಲಿ ಎಂಪಿ ಕಪ್ ಫುಟ್‌ಬಾಲ್ ಟೂರ್ನಿ ಆಯೋಜಿಸಿದ್ದು, ಮಹುವಾ ಮೊಯಿತ್ರಾ ಉದ್ಘಾಟನೆ ಮಾಡಿದ್ದರು. ಈ ವೇಳೆ, ಸೀರೆಯಲ್ಲೇ ಫುಟ್‌ಬಾಲ್ ಆಡಿದ್ದು ನಾನು ಸೀರೆಯಲ್ಲೇ ಆಡುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಸದ್ಯ ಈ ಫೋಟೊಸ್ ಎಲ್ಲೆಡೆ ಶೇರ್ ಆಗಿದ್ದು, ತರಹೇವಾರಿ ಕಮೆಂಟ್‌ಗಳು ಬರುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!