Tuesday, March 28, 2023

Latest Posts

ಅದ್ದೂರಿಯಾಗಿ ರಿಲೀಸ್ ಆಯಿತು ‘ಕಬ್ಜ’ ಸಿನಿಮಾದ ಟೈಟಲ್ ಸಾಂಗ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅದ್ದೂರಿ ಕಾರ್ಯಕ್ರಮದಲ್ಲಿ ಇಂದು ‘ಕಬ್ಜ’ ಸಿನಿಮಾದ (Kabzaa Movie) ಟೈಟಲ್ ಸಾಂಗ್ ರಿಲೀಸ್ ಆಗಿದೆ.
ಐದು ಭಾಷೆಗಳಲ್ಲಿ ಹಾಡು ರಿಲೀಸ್ ಆಗಿದೆ. ರವಿ ಬಸ್ರೂರ್ (Ravi Basrur) ಅವರ ಸಂಗೀತ ಸಂಯೋಜನೆ ಕಮಾಲ್ ಮಾಡಿದೆ. ಈ ಹಾಡಿನಿಂದ ಚಿತ್ರಕ್ಕೆ ಮತ್ತಷ್ಟು ಮೈಲೇಜ್ ಸಿಕ್ಕಿದೆ.

ಇಂದು ಹೈದರಾಬಾದ್​ನಲ್ಲಿ ಅದ್ದೂರಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಹಲವು ದಿಗ್ಗಜರು ಬರುತ್ತಿದ್ದಾರೆ.
ಮಾರ್ಚ್​ 17ಕ್ಕೆ ಕಬ್ಜ ಸಿನಿಮಾ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಈ ಚಿತ್ರ ಪ್ಯಾನ್ ಇಂಡಿಯಾ ಆದ ಕಾರಣ ಎಲ್ಲ ನಗರಗಳಿಗೆ ತೆರಳಿ ಸಾಂಗ್ ರಿಲೀಸ್ ಮಾಡಲಾಗುತ್ತಿದೆ. ಟ್ರೇಲರ್ ರಿಲೀಸ್ ಕಾರ್ಯಕ್ರಮ ಕೂಡ ಜೋರಾಗಿಯೇ ಇರಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!