Friday, March 31, 2023

Latest Posts

WOMENS DAY | ಮರಳಿನಲ್ಲಿ ಅರಳಿದೆ ಮಹಿಳಾಮಣಿಗಳ ಪ್ರಪಂಚ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಗಳು, ಸಹೋದರಿ, ಸ್ನೇಹಿತೆ, ಮಡದಿ, ತಾಯಿ, ಅಜ್ಜಿ.. ಒಬ್ಬಳೇ ಮಹಿಳೆ ಎಷ್ಟೆಲ್ಲಾ ಪಾತ್ರಗಳು.. ಒಂದು ಪಾತ್ರ ನಿರ್ವಹಣೆಯಲ್ಲಿಯೂ ದಣಿಯದ ಮಹಿಳೆಗೆ ಏನು ಹೇಳೋಕೆ ಸಾಧ್ಯ..

ಮರಳು ಚಿತ್ರ ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಒಡಿಶಾದ ಪುರಿಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮರಳಿನಲ್ಲಿ ಮಹಿಳೆಯ ಎಲ್ಲ ಪಾತ್ರಗಳನ್ನು ಹೇಳುವ ಚಿತ್ರಗಳನ್ನು ರಚಿಸಿದ್ದಾರೆ. ಒಬ್ಬ ಹೆಣ್ಣು ಹೊರಗೆ ಕೆಲಸ ಮಾಡಿ ಬಂದರೂ ಮನೆಯಲ್ಲಿ ತಾಯಿ, ವೈದ್ಯೆಯಾಗಿದ್ದರೂ ಮನೆಯಲ್ಲಿ ಮಡದಿ.. ಹೀಗೆ ಆಕೆ ಪಾತ್ರಗಳನ್ನು ಹೊಗಳುವ ಚಿತ್ರವನ್ನು ರಚಿಸಿದ್ದು, ಈ ಫೋಟೊಗಳು ಎಲ್ಲೆಡೆ ವೈರಲ್ ಆಗಿವೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!