October 1, 2026
Thursday, October 1, 2026
spot_img

FOOD | ಬೇಸಿಗೆ ಬಿಸಿ ತಣಿಸೋಕೆ ಮಸಾಲೆ ಮಜ್ಜಿಗೆಗಿಂಥ ಬೆಸ್ಟ್‌ ಡ್ರಿಂಕ್‌ ಮತ್ತೊಂದಿಲ್ಲ

ಸಾಮಾಗ್ರಿಗಳು
ಮೊಸರು
ಉಪ್ಪು
ಶುಂಠಿ
ಕಾಳುಮೆಣಸು
ಪುದೀನ
ಕೊತ್ತಂಬರಿ ಸೊಪ್ಪು
ಹಸಿಮೆಣಸು

ಮಾಡುವ ವಿಧಾನ
ಮೊದಲು ಹಸಿಮೆಣಸು, ಶುಂಠಿ, ಕಾಳುಮೆಣಸು, ಕೊತ್ತಂಬರಿ ಸೊಪ್ಪು, ಪುದೀನ ಹಾಕಿ ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬಿಕೊಳ್ಳಿ
ನಂತರ ಇದಕ್ಕೆ ಮೊಸರು ಹಾಕಿ ಮಿಕ್ಸಿ ಮಾಡಿ
ನಂತರ ನೀರು ಹಾಕಿ ಮಿಕ್ಸ್‌ ಮಾಡಿ, ಐಸ್‌ ಕ್ಯೂಬ್‌ ಹಾಕಿದ್ರೆ ಮಜ್ಜಿಗೆ ರೆಡಿ

Must Read