ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಾಖಿ ಸಾವಂತ್ ದಾಂಪತ್ಯ ಜೀವನ ಬೀದಿಗೆ ಬಿದ್ದು ರಂಪಾಟಕ್ಕೆ ತಿರುಗಿದೆ.
ಮುಸ್ಲಿಂ ಪತಿ ಆದಿಲ್ಗಾಗಿ ರಾಖಿ ಧರ್ಮವನ್ನೇ ಬದಲಾಯಿಸಿಕೊಂಡಿದ್ದಾರೆ. ಆದರೆ ಆದಿಲ್ ಆಕೆ ಪತ್ನಿಯೇ ಅಲ್ಲ ಎಂದಿದ್ದಾರೆ.
ಇದೀಗ ಮತ್ತೆ ಮೈಸೂರಿನಲ್ಲಿ ರಾಖಿ ಮಾಧ್ಯಮಗಳ ಮುಂದೆ ಬಂದಿದ್ದು, ನಾನು ಹಿಂದೂ ಅನ್ನೋದನ್ನೇ ಇಷ್ಟಪಡುತ್ತಿಲ್ಲ, ನೀನು ಹಿಂದು ಅದಕ್ಕೆ ನಿನ್ನನ್ನು ಒಪ್ಪೋದಿಲ್ಲ, ನಿನ್ನನ್ನು ಸೇರಿಸಿಕೊಳ್ಳೋದಿಲ್ಲ ಎಂದು ಆದಿಲ್ ತದೆ ಹೇಳಿದ್ದಾರೆ. ನಾನು ಆದಿಲ್ಗಾಗಿ ಧರ್ಮವನ್ನೇ ಬದಲು ಮಾಡಿಕೊಂಡು ಫಾತಿಮಾ ಆಗಿದ್ದೀರಿ, ಇನ್ನೇನು ಮಾಡೋಕೆ ಸಾಧ್ಯ? ಎಂದು ರಾಖಿ ಕಣ್ಣೀರಿಟ್ಟಿದ್ದಾರೆ.