ಮದುವೆ ಬಳಿಕ ಈ ವಿಷಯಗಳ ಬಗ್ಗೆ ತಪ್ಪದೇ ಗಮನ ಕೊಡಿ.. ಯಾವುವು ತಿಳಿಯಿರಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇತ್ತೀಚೆಗೆ ವಿಚ್ಛೇದನ ಕೇಸ್‌ ಗಳು ಹೆಚ್ಚಾಗುತ್ತಿವೆ. ಪರಸ್ಪರರು ಅರ್ಥ ಮಾಡಿಕೊಂಡರೆ ಯಾವುದೇ ಸಮಸ್ಯೆಗಳು ಬರುವುದಿಲ್ಲ. ಮದುವೆ ಬಳಿಕ ನಿಮ್ಮ ಸಂಗಾತಿ ಜೊತೆಗೆ ಭಿನ್ನಾಬಿಪ್ರಾಯ ಬಂದಾಗ ಹೇಗೆ ಸರಿದೂಗಿಸಬಹುದು ನೋಡಿ..

  • ಆದಷ್ಟು ಮೊಬೈಲ್‌ ನಿಂದ ದೂರ ಇರಿ.
  • ನಿಮ್ಮ ಸಂಗಾತಿಗೂ ಸಮಯ ಕೊಡಿ.
  • ನಿಮ್ಮಿಬ್ಬರ ಫ್ರೆಂಡ್ಸ್‌ ಗಳನ್ನು ಕುಟುಂಬದವರಂತೆ ಟ್ರೀಟ್‌ ಮಾಡಿ.
  • ನಿಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಿ.
  • ಮನಸ್ಸಿನಲ್ಲಿನ ನೋವು-ಸಂತೋಷವನ್ನು ಹಂಚಿಕೊಳ್ಳಿ.
  • ಎಲ್ಲದಕ್ಕೂ ಜಗಳ ಒಂದೇ ಉತ್ತರವಲ್ಲ.
  • ಒಟ್ಟಿಗೆ ಊಟ ಮಾಡಿ.
  • ಹಣದ ವೆಚ್ಚದ ಬಗ್ಗೆ ಮುಚ್ಚುಮರೆ ಬೇಡ.
  • ಆರೋಗ್ಯದ ಕಡೆ ಪರಸ್ಪರ ಕಾಳಜಿ ಇರಲಿ.
  • ಊಟದ ವಿಚಾರದಲ್ಲಿ ದಾರಾಳವಾಗಿರಿ.
  • ಮಕ್ಕಳ ಮುಂದೆ ಜಗಳ ಬಂದ್‌ ಮಾಡಿ.
  • ಸಾರಿ ಕೇಳಿ ಗೌರವ ಗಳಿಸಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!