ವಿಡಿಯೊ: ಮೂರನೇ ತರಗತಿಯ ಬಾಲೆ ಬರೆದಳು 26 ಮಕ್ಕಳ ಪದ್ಯಗಳ ಪುಸ್ತಕ !

0
822

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಸಿದ್ದಾಪುರದ ಈ ಬಾಲೆ ಎಚ್. ವಿಧಾತ್ರೀ ರವಿಶಂಕರ್. ಈಕೆ ಅಕ್ಷರ ಕಲಿಯುವ ಸಣ್ಣ ವಯಸ್ಸಿಗೆ ಪುಸ್ತಕ ಬರೆದು ಪ್ರಕಟಿಸಿದ್ದಾಳೆ.‌ ಮಕ್ಕಳಿಗೆ ಹೇಳಿಕೊಡಬಹುದಾದಂತಹ 26 ಮಕ್ಕಳ ಪದ್ಯಗಳನ್ನು ʼಗುಬ್ಬಚ್ಚಿʼ ಎನ್ನುವ ಕವನ ಸಂಕಲನದ ಮೂಲಕ ಪ್ರಸ್ತುತ ಪಡಿಸಿದ್ದಾಳೆ. ಇದೀಗ ಎರಡನೇ ಪುಸ್ತಕ ಇಂಗ್ಲಿಷ್ ಕವನ ಸಂಕಲನಕ್ಕೂ 26 ಕವನಗಳು ಸಿದ್ಧವಾಗಿದೆ. ಪುಸ್ತಕ ಶೀಘ್ರವೇ ಮುದ್ರಣಗೊಂಡು ಕೈಗೆ ಬರಲಿದೆ.. ಈ ವಿಡಿಯೋ ಮೂಲಕ ಆಕೆಯ ಬರವಣಿಗೆಯ ಹಾದಿ ತಿಳಿಯಿರಿ…

LEAVE A REPLY

Please enter your comment!
Please enter your name here