ನೀವು ಪ್ರಾಣಿ ಪ್ರಿಯರೇ.. ? ಹಾಗಾದರೆ ಈ ವಿಡಿಯೋ ನೋಡಲೇಬೇಕು..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಾಕು ಪ್ರಾಣಿಗಳೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ..ನಾಯಿ, ಬೆಕ್ಕು, ಮೊಲ, ಪಕ್ಷಿ ಹೀಗೆ ಎಲ್ಲವನ್ನು ಸಾಕಿ ಅವುಗಳೊಂದಿಗೆ ಮುದ್ದಾಡುವ ವಿಡಿಯೋಗಳು ಈಗ ಹೊಸತೇನಲ್ಲ. ಆದರೆ ಈ ವಿಡಿಯೋದಲ್ಲಿ ಒಂದು ಚೇಂಜ್‌ ಇದೆ. ಒಬ್ಬ ಪುಟ್ಟ ಬಾಲಕಿ ಬೆಕ್ಕಿಗೆ ಮುತ್ತು ಕೊಟ್ಟಿರುವ ಕ್ಯೂಟ್‌ ವಿಡಿಯೋಗೆ ಜನಾ ಫಿದಾ ಆಗಿದ್ದಾರೆ.

ನಾಯಿ ಅಥವಾ ಬೇರೆ ಪ್ರಾಣಿಗಳನ್ನು ಮುದ್ದಾಡುವುದು ಹೊಸತೇನಲ್ಲ. ಆದರೆ ಬೆಕ್ಕುಗಳನ್ನು ಮುದ್ದಾಡುವುದು ಅಪರೂಪ ಈ ವಿಡಿಯೋದಲ್ಲಿ ಪುಟಾಣಿ ಮಾಡಿರುವ ಕೆಲಸಕ್ಕೆ ಜನ ಮಾರುಹೋಗಿದ್ದಾರೆ.  ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಕಮೆಂಟ್‌ಗಳ ಸುರಿಮಳೆಯೇ ಬಂದಿದೆ. ತನ್ನ ಮುತ್ತುಗಳಿಂದ ಬೆಕ್ಕನ್ನು ಸತಾಯಿಸುತ್ತಿರುವ ವಿಡಿಯೋವನ್ನು ಮಿಸ್ ಮಾಡಿಕೊಳ್ಳಬೇಡಿ ಎಂದು ಒಬ್ಬರು ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!