VIDEO: ಅಡಕೆ ತೋಟಕ್ಕೆ ಕೆಲಸಗಾರರು ಸಿಗುತ್ತಿಲ್ಲ ಎನ್ನುವವರೆಲ್ಲ ಅನುಸರಿಸಬಹುದಾದ ಮಾದರಿ ಇದು!

0
1465

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ತೋಟಗಾರಿಕೆ ಬಹುಮುಖ್ಯವಾದ ಭಾಗ. ಹಿಂದಿನಂತೆ ಅಡಿಕೆ ಬೆಳೆದವರು ನೆಮ್ಮದಿಯಾಗಿಲ್ಲ. ಬೆಳೆ ಬೆಳೆದಿದ್ದೇನೋ ಸರಿ, ಆದರೆ ಅದನ್ನು ಸಾಗಿಸಲಾಗದೇ ತಲೆ ಮೇಲೆ ಕೈ ಹೊತ್ತಿದ್ದಾರೆ. ಇಂತವರಿಗೆ ಸುಲಭ ಉತ್ತರ ‘ರಾಟೆಯ ರೋಪ್ ವೇ’. ಇದನ್ನು ಅಳವಡಿಸಿಕೊಂಡು ಕೃಷಿಯ ಸಾಗಣೆ ಕೆಲಸವನ್ನು ಸುಲಭವಾಗಿ ಮಾಡಬಹುದು. ಈ ರಾಟೆ ಹೇಗೆ ಕೆಲಸ ಮಾಡುತ್ತದೆ ನೋಡಿ..

LEAVE A REPLY

Please enter your comment!
Please enter your name here