ಅಕ್ಕಿ ರೊಟ್ಟಿ ಹದ ಸರಿಯಾಗಿ ಬರಲು ಈ ರೀತಿ ಮಾಡಿ..

  • ಅನ್ನ ಬಳಸಿ ಅಕ್ಕಿ ರೊಟ್ಟಿ ಮಾಡಿದರೆ, ಅನ್ನ ಬಿಸಿ ಮಾಡುವ ಮುನ್ನ ಕೈಯಲ್ಲೇ ಕಿವುಚಿ ಮೆತ್ತಗೆ ಮಾಡಿಕೊಳ್ಳಿ.
  • ಮಿಕ್ಸಿಗೆ ಮೊದಲು ಅಕ್ಕಿ ಹಿಟ್ಟು ಹಾಕಿ, ನಂತರ ಅನ್ನ ಹಾಕಿ ಮತ್ತೆ ಮೇಲೆ ಅಕ್ಕಿ ಹಿಟ್ಟು ಹಾಕಿ ಮೂರು ಲೇಯರ್ ಮಾಡಿ ರುಬ್ಬಿದರೆ ಮಿಕ್ಸಿಗೆ ಅನ್ನ ಅಂಟುವುದಿಲ್ಲ. ಹಾಗೆ ಹದ ಚೆನ್ನಾಗಿ ಬರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!