September 28, 2026
Monday, September 28, 2026
spot_img

FOOD | ಸ್ವಲ್ಪವೂ ವಾಸನೆ ಬರದಹಾಗೆ ಮೂಲಂಗಿ ಗೊಜ್ಜು ಹೀಗೆ ಮಾಡಿ, ರುಚಿ ಅದ್ಭುತ

ಸಾಮಾಗ್ರಿಗಳು
ಮೂಲಂಗಿ
ಹಸಿಮೆಣಸು
ಬೆಳ್ಳುಳ್ಳಿ
ಈರುಳ್ಳಿ
ಎಣ್ಣೆ
ಕೊತ್ತಂಬರಿ ಸೊಪ್ಪು
ಸಾಸಿವೆ
ಜೀರಿಗೆ
ಕಡ್ಲೆಬೇಳೆ

ಮಾಡುವ ವಿಧಾನ

ಮೊದಲು ಮಿಕ್ಸಿಗೆ ಕತ್ತರಿಸಿದ ಮೂಲಂಗಿ, ಹಸಿಮೆಣಸು, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು ಹಾಗೂ ಉಪ್ಪು ಹಾಕಿ ಮಿಕ್ಸಿ ಮಾಡಿಕೊಳ್ಳಿ
ಆನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕಡ್ಲೆಬೇಳೆ ಹಾಕಿ
ನಂತರ ಈರುಳ್ಳಿ ಹಾಕಿ ಬಾಡಿಸಿ, ಆನಂತರ ಮೂಲಂಗಿ ಹಾಕಿ ಮಿಕ್ಸ್‌ ಮಾಡಿ
ನೀರಿನ ಅಂಶ ಎಲ್ಲ ಹೋಗಿ ಎಣ್ಣೆ ಬಿಡುವವರೆಗೂ ಬಾಡಿಸಿದರೆ ಗೊಜ್ಜು ರೆಡಿ

Must Read