ಇದೇ ಮೊದಲ ಬಾರಿಗೆ ಆನ್‌ಸ್ಕ್ರೀನ್ ಕಾಣಿಸಿಕೊಂಡ ಕ್ಯಾಟ್-ವಿಕ್ಕಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಸ್ವೀಟ್ ಕಪಲ್ ಕಟ್ರೀನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಇದೇ ಮೊದಲ ಬಾರಿಗೆ ಆನ್‌ಸ್ಕ್ರೀನ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಕಾಫಿ ವಿತ್ ಕರಣ್ ಶೋನಲ್ಲಿ ಕಟ್ರೀನಾ ನನ್ನ ಜೋಡಿ ವಿಕ್ಕಿ ಕೌಶಲ್ ಜೊತೆ ಚೆನ್ನಾಗಿ ಕಾಣುತ್ತದೆ ಎಂದು ಹೇಳಿಕೊಂಡಿದ್ದರು. ಆದರೆ ಇದೀಗ ಜೋಡಿ ಹೇಗೆ ಕಾಣುತ್ತದೆ, ಅಭಿಮಾನಿಗಳೇ ನೋಡಬಹುದಾಗಿದೆ.

Image ಇಬ್ಬರು ಜಾಹೀರಾತೊಂದರಲ್ಲಿ ಅಭಿನಯಿಸುತ್ತಿದ್ದು, ಶೂಟಿಂಗ್ ಫೋಟೊಸ್ ವೈರಲ್ ಆಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!