WEIGHT GAIN | ಆರೋಗ್ಯಕರವಾಗಿ ತೂಕ ಹೆಚ್ಚಿಸಿಕೊಳ್ಳೋದಕ್ಕೆ ಬೆಸ್ಟ್ ರೆಸಿಪಿ ಇದು…

ಸಾಮಾಗ್ರಿಗಳು
ಬಾಳೆಹಣ್ಣು
ಕಾಯಿತುರಿ
ಡ್ರೈ ಫ್ರೂಟ್ಸ್
ತುಪ್ಪ
ಬೆಲ್ಲ
ಅಕ್ಕಿಹಿಟ್ಟು
ಏಲಕ್ಕಿ ಪುಡಿ

ಮಾಡುವ ವಿಧಾನ
ಮೊದಲು ಬಾಳೆಹಣ್ಣನ್ನು ಬೇಯಿಸಿ ಸ್ಮಾಶ್ ಮಾಡಿ
ಇನ್ನೊಂದು ಕಡೆ ಪ್ಯಾನ್‌ಗೆ ತುಪ್ಪ ಹಾಕಿ ಡ್ರೈ ಫ್ರೂಟ್ಸ್ ಹುರಿದುಕೊಳ್ಳಿ
ನಂತರ ಕಾಯಿತುರಿ, ಬೆಲ್ಲ ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ
ನಂತರ ಇದಕ್ಕೆ ಡ್ರೈ ಫ್ರೂಟ್ಸ್ ಹಾಕಿ
ಮಿಶ್ರಣವಾದ ಬಾಳೆಹಣ್ಣಿಗೆ ಅಕ್ಕಿ ಹುಟ್ಟು ಹಾಕಿ ಕಲಸಿ
ನಂತರ ಅದರೊಳಗೆ ಕೊಬ್ಬರಿ ಸ್ಟಫಿಂಗ್ ಹಾಕಿ ಉಂಡೆ ಮಾಡಿ ಸ್ಟೀಮ್‌ನಲ್ಲಿ ಬೇಯಿಸಿ ತುಪ್ಪ ಹಾಕಿ ತಿನ್ನಿ..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!