ಇದೇ ಮೊದಲ ಬಾರಿಗೆ ಮಗಳ ಫೋಟೊ ಶೇರ್ ಮಾಡಿದ ನಿನಾಸಂ ಸತೀಶ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ಸತೀಶ್ ನಿನಸಾಂ ತಮ್ಮ ಖಾಸಗಿ ವಿಚಾರಗಳನ್ನು ಎಲ್ಲಿಯೂ ಹಂಚಿಕೊಳ್ಳೋದಿಲ್ಲ. ಆದರೆ ಇದೇ ಮೊದಲ ಬಾರಿಗೆ ಸತೀಶ್ ತಮ್ಮ ಮಗಳನ್ನು ಜಗತ್ತಿಗೆ ಪರಿಚಯಿಸಿದ್ದಾರೆ.

Sathish ninasam daughter: This is the first time Satish Neenasam shares his  daughter Manaswitha's photo - petromax actor Sathish ninasam shares his  daughter » Jsnewstimesಅಭಿಮಾನಿಗಳು ಹಾಗೂ ಸ್ನೇಹಿತರ ಒತ್ತಾಯದ ಮೇರೆಗೆ ತಮ್ಮ ಮಗಳ ಫೋಟೊವನ್ನು ಮೊದಲ ಬಾರಿಗೆ ಸತೀಶ್ ಹಂಚಿಕೊಂಡಿದ್ದಾರೆ.ನಿನಾಸಂ ಸತೀಶ್ ಮಗಳು ಮನಸ್ವಿತ ಫೋಟೊ ಶೇರ್ ಮಾಡಿದ್ದು, ಅಭಿಮಾನಿಗಳು ಪುಟಾಣಿಗೆ ಹಾರೈಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!