Friday, June 2, 2023

Latest Posts

VIRAL VIDEO | ಕ್ಯಾಮೆರಾ ಮುಂದೆ ನಿಲ್ಲೋಕೆ ಈ ಪುಟಾಣಿ ಹುಡುಗೀರ ಹೊಡೆದಾಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಡ್ಯಾನ್ಸ್ ಮಾಡೋಕೆ ಬರಲಿ ಬಿಡಲಿ ಮುಂದೆ ನಿಲ್ಲಲೇಬೇಕು. ಬ್ಯಾಕ್‌ಗ್ರೌಂಡ್ ಡ್ಯಾನ್ಸರ್ ಆಗೋಕೆ ಇಷ್ಟವೇ ಇಲ್ಲ. ಇದೇ ರೀತಿ ಫನ್ನಿ ವಿಡಿಯೋವೊಂದ ಇನ್ಸ್ಟಾಗ್ರಾಂನಲ್ಲಿ ಹರಿದಾಡುತ್ತಿದೆ. ಒಂದೇ ವಯಸ್ಸಿನ ಮೂವರು ಪುಟಾಣಿಗಳು ತಮ್ಮ ಮುಂದೆ ಫೋನ್ ಇಟ್ಟುಕೊಂಡು ಡ್ಯಾನ್ಸ್ ಮಾಡೋಕೆ ಶುರುಮಾಡ್ತಾರೆ.

ಒಬ್ಬ ಪುಟಾಣಿ ತನ್ನ ಪಾಡಿಗೆ ನೃತ್ಯ ಮಾಡ್ತಾಳೆ, ಹಿಂದೆಯಿಂದ ಇನ್ನೊಂದು ಪುಟಾಣಿ ಬಂದು ಜಾಯಿನ್ ಆಗ್ತಾಳೆ, ಇವಳನ್ನು ಸರಿಸಿ ಮಧ್ಯದಲ್ಲಿ ಇನ್ನೊಂದು ಪುಟಾಣಿ ಬಂದು ನಿಲ್ಲುತ್ತದೆ. ನನ್ನ ಜಾಗ ಆಕ್ರಮಿಸಿಕೊಂಡಿದ್ದಕ್ಕೆ ಆಕೆಗೆ ಸಿಟ್ಟು ಬಂದು ಒಂದೇಟು ಹಾಕುತ್ತಾಳೆ, ಅದಕ್ಕೆ ಆ ಮಗು ವಾಪಾಸ್ ಹೊಡೆಯುತ್ತದೆ. ಈ ಫನ್ನಿ ವಿಡಿಯೋ ಹೇಗಿದೆ ನೀವು ನೋಡಿ..

https://twitter.com/TheFigen_/status/1661702574192336910?s=20

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!