ಸಾಮಾಗ್ರಿಗಳು
ಈರುಳ್ಳಿ
ಆಲೂಗಡ್ಡೆ
ಪನೀರ್
ಚೀಸ್
ಚಪಾತಿ ಹಿಟ್ಟು
ಖಾರದಪುಡಿ
ಉಪ್ಪು
ಮಾಡುವ ವಿಧಾನ
ಮೊದಲು ಆಲೂಗಡ್ಡೆ ಬೇಯಿಸಿ, ನಂತರ ಇದಕ್ಕೆ ಪನ್ನೀರ್ ಪುಡಿ ಮಾಡಿ ಹಾಕಿ
ನಂತರ ಉಪ್ಪು, ಖಾರದಪುಡಿ, ಗರಂ ಮಸಾಲಾ ಹಾಕಿ ಮಿಕ್ಸ್ ಮಾಡಿ
ನಂತರ ಉಂಡೆ ಮಾಡಿ ಇಡಿ
ನಂತರ ಇದನ್ನು ಚಪಾತಿ ಮಧ್ಯೆ ಇಟ್ಟು, ಮೇಲೆ ಚೀಸ್ ಹಾಕಿ ಲಟ್ಟಿಸಿ
ಬೆಣ್ಣೆಯಲ್ಲಿ ಬೇಯಿಸಿ ತಿನ್ನಿ