ಸಾಮಾಗ್ರಿಗಳು
ಗೋಧಿಹಿಟ್ಟು
ಅನ್ನ
ಉಪ್ಪು
ನೀರು
ಮಾಡುವ ವಿಧಾನ
ಮೊದಲು ಬಾಣಲೆಗೆ ಅನ್ನ, ನೀರು ಹಾಗೂ ಉಪ್ಪು ಹಾಕಿ ಬಿಡಿ
ನಂತರ ಅದಕ್ಕೆ ಗೋಧಿಹಿಟ್ಟು ಹಾಕಿ ಮಿಕ್ಸ್ ಮಾಡಿ
ಇದನ್ನು ಚೆನ್ನಾಗಿ ಮಿದಿಯಬೇಕು ನಂತರ ಲಟ್ಟಿಸಿ ನೀರು ಹಾಕಿ ಬೇಯಿಸಿದ್ರೆ ರೊಟ್ಟಿ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ