USEFUL TIPS | ಮೊಂಡಾದ ಚಾಕುಗಳನ್ನು ಯೂಸ್‌ಲೆಸ್ ಅಂತ ಎಸಿತಿದ್ದೀರಾ? ಇವುಗಳನ್ನು ಚೂಪು ಮಾಡಿ ಮರುಬಳಕೆ ಮಾಡಿ..

ಚಾಕು ಚೂಪು ಮಾಡೋಕೆಂದೇ ಮಾರುಕಟ್ಟೆಯಲ್ಲಿ ನಾನಾ ವ್ಯವಸ್ಥೆ ಇದೆ. ಚಾಕು ಚೂಪು ಮಾಡುವ ಮಶೀನ್‌ನಲ್ಲಿ ಕ್ಷಣದಲ್ಲಿ ಚಾಕು ಚೂಪಾಗುತ್ತದೆ. ಆದರೆ ದುಬಾರಿ ವಸ್ತು ಕೊಳ್ಳೋಕೆ ಮನಸ್ಸಿಲ್ಲದವರು ಈ ರೀತಿ ಚಾಕು ಶಾರ್ಪ್ ಮಾಡಿ..

ಮನೆಯಲ್ಲಿ ಇರುವ ಪಿಂಗಾಣಿ ಲೋಟದ ಹಿಂಬದಿಗೆ ಚಾಕು ಉಜ್ಜಿ ಶಾರ್ಪ್ ಮಾಡಿ.

How a Handmade Pottery Cup is Made from Beginning to End — Narrated Version  - YouTubeಮನೆಯಲ್ಲಿರುವ ಒಳಕಲ್ಲಿಗೆ ಉಜ್ಜಿ ಶಾರ್ಪ್ ಮಾಡಬಹುದು

Stone Grinder | Beesuva Kallu | Traditional way of grinding - YouTubeಶುಂಠಿ-ಬೆಳ್ಳುಳ್ಳಿ ಜಜ್ಜಲು ಇರುವ ಕುಠಾಣಿಯಿಂದ ಚಾಕು ಶಾರ್ಪ್ ಮಾಡಿ.

The Making Of Ammikallu | The Masala Grinding Stone - YouTubeಚಪಾತಿ ಲಟ್ಟಿಸಲು ಕಲ್ಲಿನ ಮಣೆ ಇದ್ದರೆ ಅದರ ತಳಭಾಗದಿಂದ ಚಾಕು ಶಾರ್ಪ್ ಮಾಡಬಹುದು.

EZAHK Black Granite Roti/Chakla/Chapati/Maker/with belan (Black Colour –  ezahkzaina

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!