TIPS | ಫ್ರಿಡ್ಜ್‌ನಲ್ಲಿ ಈರುಳ್ಳಿಯನ್ನ ಇಡುತ್ತೀರಾ? ಮೊದಲು ಈ ತಪ್ಪು ಮಾಡುವುದನ್ನ ನಿಲ್ಲಿಸಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆಲವು ಆಹಾರಗಳನ್ನು ಫ್ರಿಡ್ಜ್ ನಲ್ಲಿ ಸಂಗ್ರಹಿಸಿ ಇಡುವುದು ಉತ್ತಮವಲ್ಲ. ಏಕೆಂದರೆ ಈ ಉತ್ಪನ್ನಗಳು ವಿಷಕಾರಿ ಮತ್ತು ನಮ್ಮ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತವೆ ಎಂದು ತಜ್ಞರು ಹೇಳುತ್ತಾರೆ. ಇದು ನಾವು ದಿನನಿತ್ಯದ ಅಡುಗೆಯಲ್ಲಿ ಬಳಸುವ ಪದಾರ್ಥಗಳನ್ನು ಒಳಗೊಂಡಿರುತ್ತದೆ. ಹಾಗಾದ್ರೆ ಈರುಳ್ಳಿಯನ್ನು ಯಾಕೆ ಫ್ರಿಡ್ಜ್ ನಲ್ಲಿ ಇಡಬಾರದು ಇಲ್ಲಿದೆ ಮಾಹಿತಿ.

১ মাস পর্যন্ত কাটা পেঁয়াজ সংরক্ষণের নিয়ম

ಕತ್ತರಿಸಿದ ಈರುಳ್ಳಿಯನ್ನು ಫ್ರಿಡ್ಜ್ ನಲ್ಲಿ ಸಂಗ್ರಹಿಸುವುದು ಬ್ಯಾಕ್ಟೀರಿಯಾದ ಸೋಂಕಿಗೆ ಕಾರಣವಾಗಬಹುದು. ಇವುಗಳ ಸೇವನೆಯಿಂದ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.

cooking tips | Different ways of cutting onions and their importance in  cooking dgtl - Anandabazar

ಕತ್ತರಿಸಿದ ಈರುಳ್ಳಿ ಬಹಳಷ್ಟು ನೀರನ್ನು ಹೊಂದಿರುತ್ತದೆ. ಆದ್ದರಿಂದ, ಫ್ರಿಡ್ಜ್ ನಲ್ಲಿ ಇಟ್ಟಾಗ ಈರುಳ್ಳಿ ಮೃದುವಾಗುತ್ತದೆ. ಹೆಚ್ಚಿನ ರೋಗಕಾರಕಗಳನ್ನು ಆಕರ್ಷಿಸುತ್ತದೆ. ಇದು ಈರುಳ್ಳಿಯ ಪೌಷ್ಟಿಕಾಂಶದ ಮೌಲ್ಯವನ್ನು ಸಹ ಕಡಿಮೆ ಮಾಡುತ್ತದೆ.

Onion | Amazing Health Benefits of Raw Onion in Summer Season dgtl -  Anandabazar

ಫ್ರಿಡ್ಜ್ ನಲ್ಲಿ ಈರುಳ್ಳಿ ಸಿಪ್ಪೆ ತೆಗೆದು ಶೇಖರಿಸಿದಾಗ ಹೆಚ್ಚುವರಿ ಅಪಾಯಗಳನ್ನು ಉಂಟುಮಾಡಬಹುದು. ಈರುಳ್ಳಿ ಸಿಪ್ಪೆ ತೆಗೆಯುವಾಗ ಅನೇಕ ರಾಸಾಯನಿಕಗಳು ಬಿಡುಗಡೆಯಾಗುತ್ತವೆ. ಇವು ಬ್ಯಾಕ್ಟೀರಿಯಾವನ್ನು ಹೆಚ್ಚು ಮಾಡುತ್ತವೆ ಎನ್ನುತ್ತಾರೆ ತಜ್ಞರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!