ಮೊದಲ ಬಾರಿ ನಿಮ್ಮ ಭಾವಿ ಪತ್ನಿಯನ್ನು ಮೀಟ್ ಮಾಡ್ತಿದ್ದೀರಾ? ಹಾಗಿದ್ದರೆ ಈ ಟಿಪ್ಸ್ ನೆನಪಿರಲಿ…

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಈಗೆಲ್ಲಾ ಟ್ರೆಂಡ್‌ ಚೇಂಜ್‌ ಆಗಿದೆ. ಎಂಗೇಜ್ಮೆಂಟ್‌, ಮದುವೆಗೂ ಮುನ್ನವೇ ಹುಡುಗ-ಹುಡುಗಿ ಎಲ್ಲಾ ಕಡೆ ಸುತ್ತಾಡಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಾರೆ. ಆದಷ್ಟು ಬೇಗ ನೀವು ಕೂಡ ಮದುವೆ ಆಗ್ತಿದ್ದೀರಾ? ಹಾಗಿದ್ರೆ ನಿಮ್ಮ ಭಾವಿ ಪತ್ನಿಯನ್ನ ಮೊದಲ ಬಾರಿ ಮೀಟ್‌ ಮಾಡುವಾಗ ಈ ಟಿಪ್ಸ್‌ ಫಾಲೋ ಮಾಡೋದನ್ನ ಮರೆಯಬೇಡಿ…

  • ಮೊದಲ ಡೇಟ್‌ ಗೆ ನೀವು ಆಯ್ಕೆ ಮಾಡುವ ಸ್ಥಳದ ಬಗ್ಗೆ ಗಮನವಿರಲಿ. ಪ್ರೈವಸಿ ಇರುವ ಜಾಗ ನೋಡಿ.
  • ನಿಮ್ಮ ಲೊಕೇಷನ್‌ ಗೆ ತಕ್ಕಂತೆ ಡ್ರೆಸ್‌ ಮಾಡಿಕೊಳ್ಳಿ.
  • ಸ್ವಚ್ಛತೆ ತುಂಬಾ ಮುಖ್ಯ. ಉಗುರುಗಳು, ಕಿವಿ ಗುಗ್ಗೆ, ಶೇವಿಂಗ್‌ ಸೇರಿದಂತೆ ನಿಮ್ಮ ಸೌಂದರ್ಯ ಉಳಿಸಿಕೊಳ್ಳಿ.
  • ಕ್ಲೀನ್‌ ಶೇವ್‌ ಮಾಡಬೇಡಿ.. ಟ್ರಿಮ್‌ ಮಾಡಿಕೊಂಡು ಹೋಗಿ.
  • ಕೂದಲು, ಹೇರ್‌ ಸ್ಟೈಲ್‌ ಬಗ್ಗೆ ಗಮನವಿರಲಿ.
  • ನೀವು ಹಾಕುವ ಪರ್ಫ್ಯೂಮ್‌ ಬಹಳ ಮುಖ್ಯ.
  • ಆದಷ್ಟು ಮೃದುವಾಗಿರಿ.. ನಿಮ್ಮ ಒಪಿನಿಯನ್‌ ನೇರವಾಗಿರಲಿ.
  • ಮೊಬೈಲ್‌ ಬಳಸಬೇಡಿ. ಅವರಿಗೆ ಆದ್ಯತೆ ಕೊಡುವುದು ಮುಖ್ಯ.
  • ಹೋಟೆಲ್.‌ ರೆಸ್ಟೋರೆಂಟ್‌ ಸಿಬ್ಬಂದಿ ಜತೆ ಸಂವಹನ ನಡೆಸುವಾಗ ಜಾಗೃತವಾಗಿರಿ.
  • ಮಹಿಳೆಯರ ಬಗ್ಗೆ ಉತ್ತಮ ಭಾವನೆ ಇರಲಿ. ಕೀಳರಿಮೆ ಬೇಡ.
  • ನಿಮ್ಮ ಪಾಸ್ಟ್‌ ಲೈಫ್‌ ಬಗ್ಗೆ ಹಂಚಿಕೊಳ್ಳಿ. ಸದಾ ಪಾಸಿಟಿವ್‌ ಆಗಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!