ಶ್ರೀಲಂಕಾಗೆ 163 ರನ್ ಗುರಿ ನೀಡಿದ ಭಾರತ

ಹೊಸ ದಿಗಂತ ಡಿಜೆಡಿಜಿಟಲ್ ಡೆಸ್ಕ್:

ಶ್ರೀಲಂಕಾ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಭಾರತ ಸಾಧಾರಣ ಮೊತ್ತ ಕಲೆ ಹಾಕಿದೆ. ಕೊನೆಗೆ ದೀಪಕ್​ ಹೂಡ ಮತ್ತು ಅಕ್ಷರ್​ ಪಟೇಲ್​ ಜೊತೆಯಾಟದಿಂದ 5 ವಿಕೆಟ್​ ನಷ್ಟಕ್ಕೆ 162ರನ್​ ಗಳಿಸಿದೆ.

ದೀಪಕ್​ ಹೂಡ 41 ರನ್​ ಮತ್ತು ಅಕ್ಷರ್​ ಪಟೇಲ್​ ಓ31 ರನ್​ ಗಳಿಸಿ ಔಟಾಗದೆ ಉಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!