ಸಾಮಾಗ್ರಿಗಳು
ಟೊಮ್ಯಾಟೊ
ಈರುಳ್ಳಿ
ಹಸಿಮೆಣಸು
ಖಾರದಪುಡಿ
ಶುಂಠಿ ಬೆಳ್ಳುಳ್ಳಿ
ಅರಿಶಿಣ
ಖಾರದಪುಡಿ
ಅಕ್ಕಿ
ಬಿರಿಯಾನಿಮಸಾಲಾ
ಚಕ್ಕೆ
ಲವಂಗ
ಕೊತ್ತಂಬರಿ ಸೊಪ್ಪು
ಉಪ್ಪು
ಎಣ್ಣೆ
ಮಾಡುವ ವಿಧಾನ
ಮೊದಲು ಕುಕ್ಕರ್ ಗೆ ಎಣ್ಣೆ ಹಾಗೂ ಮಸಾಲಾ ಪದಾರ್ಥ ಹಾಕಿಕೊಳ್ಳಿ
ನಂತರ ಹಸಿಮೆಣಸು ಈರುಳ್ಳಿ ಹಾಕಿ
ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ
ನಂತರ ಟೊಮ್ಯಟೊ ಹಾಕಿ ಅರಿಶಿಣ ಹಾಕಿ ಬೇಯಿಸಿ
ನಂತರ ಖಾರದ ಪುಡಿ, ಬಿರಿಯಾನಿ ಮಸಾಲಾ ಹಾಕಿ
ನಂತರ ಅಕ್ಕಿ ಹಾಕಿ ಬಾಡಿಸಿ ನೀರುಹಾಕಿ ಉಪ್ಪು ಹಾಕಿ ಎರಡು ವಿಶಲ್ ಕೂಗಿಸಿದರೆ ಟೊಮ್ಯಾಟೊ ಬಾತ್ ರೆಡಿ