ಹಲ್ಲುನೋವಿಗೆ ಈ ಪರಿಹಾರವನ್ನೂ ಒಮ್ಮೆ ಟ್ರೈ ಮಾಡಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಹಲ್ಲುನೋವೇ…?
ವಸಡಿಗೆ ನಿಂಬೆ ರಸ ಹಚ್ಚುವುದರಿಂದ ಹಲ್ಲುನೋವು ಶಮನವಾಗುತ್ತದೆ. ಲವಂಗವನ್ನು ನುಣ್ಣಗೆ ಅರೆದು ನಿಂಬೆರಸದೊಂದಿಗೆ ಮಿಶ್ರಮಾಡಿ ನೋವಿರುವ ಒಸಡು ಹಲ್ಲುಗಳಿಗೆ ಸವರಿ. ಇದರಿಂದ ನೋವು ಮಾಯ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!