MUST READ| 2022ರ ಕೊನೆಯಲ್ಲಿ ವಿಶ್ವದ ಟಾಪ್ 10 ಶ್ರೀಮಂತ ವ್ಯಕ್ತಿಗಳ ಪಟ್ಟಿ ಇಲ್ಲಿದೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

2022 ರಲ್ಲಿ ಇನ್ನೂ ಒಂದು ದಿನ ಉಳಿದಿದೆ. ಪ್ರಪಂಚದಾದ್ಯಂತ ಜನರು 2023 ರ ವರ್ಷವನ್ನು ಸ್ವಾಗತಿಸಲು ಸಿದ್ಧರಾಗಿದ್ದಾರೆ. ಶ್ರೀಮಂತರು ಈ ವರ್ಷ ತಮ್ಮ ಲಾಭ ಮತ್ತು ನಷ್ಟವನ್ನು ತೂಗುತ್ತಿದ್ದಾರೆ. 2022ರ ಆರಂಭದಿಂದ ಅಂತ್ಯದವರೆಗೆ ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿ ಹಲವು ಬದಲಾವಣೆಗಳಾಗಿವೆ. ಅನಿರೀಕ್ಷಿತ ರೀತಿಯಲ್ಲಿ ಬರ್ನಾರ್ಡ್ ಅರ್ನಾಲ್ಟ್ ವಿಶ್ವದ ಬಿಲಿಯನೇರ್ ಆಗಿದ್ದಾರೆ. ಭಾರತದಿಂದ ಗೌತಮ್ ಅದಾನಿ ಸ್ಥಾನ ಪಡೆಸಿದ್ದಾರೆ. ಈ ಪಟ್ಟಿಯು ವಿಶ್ವದ ಅಗ್ರ 10 ಶ್ರೀಮಂತರನ್ನು ಒಳಗೊಂಡಿದೆ.

2022 ರ ಅಂತ್ಯದ ವೇಳೆಗೆ ವಿಶ್ವದ ಟಾಪ್‌ ಶ್ರೀಮಂತರು

ಬರ್ನಾರ್ಡ್ ಅರ್ನಾಲ್ಟ್- 180.9 ಬಿಲಿಯನ್ ಡಾಲರ್
ಎಲೋನ್ ಮಸ್ಕ್- 146.5 ಬಿಲಿಯನ್ ಡಾಲರ್
ಉದ್ಯಮಿ ಗೌತಮ್ ಅದಾನಿ- 127 ಬಿಲಿಯನ್ ಡಾಲರ್
ಜೆಫ್ ಬೆಜೋಸ್- 108.5 ಬಿಲಿಯನ್
ವಾರೆನ್ ಬಫೆಟ್ -106.3 ಬಿಲಿಯನ್ ಡಾಲರ್
ಬಿಲ್ ಗ್ರೇಟ್ಸ್- 103.5 ಬಿಲಿಯನ್ ಡಾಲರ್
ಲ್ಯಾರಿ ಎಲಿಸನ್- 101.4 ಬಿಲಿಯನ್ ಡಾಲರ್
ಮುಕೇಶ್ ಅಂಬಾನಿ- 89 ಬಿಲಿಯನ್ ಡಾಲರ್
ಕಾರ್ಲೋಸ್ ಸ್ಲಿಮ್- 83.4 ಬಿಲಿಯನ್ ಡಾಲರ್
ಸ್ಟೀವ್ ಬಾಲ್ಮರ್-78 ಬಿಲಿಯನ್ ಡಾಲರ್

ಈ ಪಟ್ಟಿಯಲ್ಲಿ ಅಗ್ರ 10 ಶ್ರೀಮಂತ ಮಹಿಳೆಯರು

ಫ್ರಾಂಕೋಯಿಸ್ ಬೆಟೆನ್‌ಕೋರ್ಟ್ ಮೇಯರ್ಸ್ ($72.3 ಬಿಲಿಯನ್),
ಆಲಿಸ್ ವಾಲ್ಟನ್ ($58.8 ಬಿಲಿಯನ್)
ಜೂಲಿಯಾ ಕೋಚ್ ($57.8 ಬಿಲಿಯನ್)
ಜಾಕ್ವೆಲಿನ್ ಮಾರ್ಸ್ ($38.7 ಬಿಲಿಯನ್)
ಮಿರಿಯಮ್ ಅಡೆಲ್ಸನ್ ($31.1 ಬಿಲಿಯನ್)
ಗಿನಾ ರೈನ್ಹಾರ್ಟ್ ($27.9 ಬಿಲಿಯನ್)
ಮೆಕೆಂಜಿ ಸ್ಕಾಟ್ (25 ಬಿಲಿಯನ್ ಡಾಲರ್)
ಸುಸಾನ್ನೆ ಕ್ಲಾಟನ್ ($24.8 ಬಿಲಿಯನ್)
ಐರಿಸ್ ಫಾಂಟ್ಬೋನಾ ($22.1 ಬಿಲಿಯನ್)
ಅಬಿಗೈಲ್ ಜಾನ್ಸನ್ ($19.9 ಬಿಲಿಯನ್)

ಭಾರತದ ಟಾಪ್ 10 ಶ್ರೀಮಂತರು

ಗೌತಮ್ ಅದಾನಿ -$127.6 ಬಿಲಿಯನ್
ಮುಖೇಶ್ ಅಂಬಾನಿ -$89.5 ಬಿಲಿಯನ್
ಶಿವ ನಾಡರ್ -$23.9 ಬಿಲಿಯನ್
ಸೈರಸ್ ಪೂನಾವಲ್ಲ -$20.6 ಬಿಲಿಯನ್
ರಾಧಾಕೃಷ್ಣ ದಮಾನಿ -$18 ಬಿಲಿಯನ್
ಸಾವಿತ್ರಿ ಜಿಂದಾಲ್- $18 ಬಿಲಿಯನ್
ಲಕ್ಷ್ಮಿ ಮಿತ್ತಲ್ -16.1 ಬಿಲಿಯನ್
ದಿಲೀಪ್ ಸಾಂಘ್ವಿ -$15.8 ಬಿಲಿಯನ್
ಕುಮಾರ್ ಬಿರ್ಲಾ -15.4 ಬಿಲಿಯನ್ ಡಾಲರ್
ಸುನಿಲ್ ಮಿತ್ತಲ್ -$14.8 ಬಿಲಿಯನ್

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!