ಸಾಮಾಗ್ರಿಗಳು
ಹೂಕೋಸು
ಕಾರ್ನ್ ಫ್ಲೋರ್
ಅಕ್ಕಿ ಹಿಟ್ಟು
ಖಾರದಪುಡಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಉಪ್ಪು
ಕಬಾಬ್ ಪೌಡರ್
ಎಣ್ಣೆ
ಗರಂ ಮಸಾಲಾ
ಸೋಡಾ
ಮಾಡುವ ವಿಧಾನ
ಮೊದಲು ಕೋಸನ್ನು ಚೆನ್ನಾಗಿ ತೊಳೆದುಕೊಂಡು, 10 ನಿಮಿಷ ಬೇಯಿಸಿ
ನಂತರ ಉಳಿದ ಎಲ್ಲ ಪದಾರ್ಥಗಳನ್ನು ಹಾಕಿ ಕೋಸಿನ ಜೊತೆ ಮಿಕ್ಸ್ ಮಾಡಿ
ನಂತರ ಕಾದ ಎಣ್ಣೆಗೆ ಹಾಕಿ ಕರೆದು ಟೊಮ್ಯಾಟೊ ಸಾಸ್ ಹಾಕಿ ಬಿಸಿ ಬಿಸಿ ತಿನ್ನಿ