ಬೀಟ್‌ ರೂಟ್‌ ನಲ್ಲಿ ಟ್ರೈ ಮಾಡಿ ಪಲಾವ್:‌ ಇಲ್ಲಿದೆ ತುಂಬಾ ಈಸಿ ರೆಸಿಪಿ

ಬೇಕಾಗಿರುವ ಪದಾರ್ಥಗಳು

ಟೊಮಾಟೊ
ಈರುಳ್ಳಿ
ಆಲೂಗಡ್ಡೆ
ಬೀಟ್‌ ರೂಟ್
ಅಕ್ಕಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್‌
ಹಸಿಮೆಣಸಿನಕಾಯಿ
ಉಪ್ಪು
ಜೀರಿಗೆ
ಅರಿಶಿಣ
ದನಿಯಾ ಪುಡಿ
ಗರಂ ಮಸಾಲಾ

ಮಾಡುವ ವಿಧಾನ:

ಬಾಣಲಿಯಲ್ಲಿ ಎಣ್ಣೆ, ಜೀರಿಗೆ, ಈರುಳ್ಳಿ, ಹಸಿಮೆಣಸಿನಕಾಯಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್‌, ಟೊಮಾಟೋ, ಗರಂ ಮಸಾಲಾ, ಉಪ್ಪು, ದನಿಯಾ ಪುಡಿ, ಅರಿಶಿನ ಹಾಕಿ ಉರಿದುಕೊಳ್ಳಿ.
ನಂತರ ಅದಕ್ಕೆ ಹೆಚ್ಚಿನ ಬೀಟ್‌ ರೂಟ್‌, ಆಲೂಗಡ್ಡೆ ಹಾಗೂ ಅಕ್ಕಿ, ನೀರು ಹಾಕಿ ಬೇಯಿಸಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!